“ಸತ್‌’ ಎಂದರೆ ಯಾವ ವಸ್ತುವಿನಲ್ಲಿ ದೇಶ ಮತ್ತು ಕಾಲ ಒಳಗೊಂಡಿದೆಯೋ ಅದು. ನಾವು ಒಂದು ವಸ್ತುವಿನ ಬಗೆಗೆ ಮಾತನಾಡುವುದಾದರೆ “ಎಲ್ಲಿದೆ?’, “ಯಾವ ಕಾಲದಲ್ಲಿ ಇದೆ?’ ಎನ್ನುವುದು ಇದಕ್ಕಾಗಿಯೇ. ಕೃಷ್ಣ ಹೇಳುವುದು ಯಾವುದೇ ವಸ್ತು ಸಂಪೂರ್ಣ ಇಲ್ಲವೆಂದಾ ...